Dreams : Know What Common Dreams Means & Its Indications | Oneindia Knanada

2017-08-28 7

Every morning when you wake up, there are times when you realize that you dreamt about something and try to recall it; however, it just does not help. On the other hand, when you get constant dreams about watching some of the most common things or even experiencing something that happens in our daily lives, it confuses us and leaves us on thinking about its significance!
Watch this video to know about these common dreams.

ಒಮ್ಮೊಮ್ಮೆ ನಮ್ಮ ಜೀವನದಲ್ಲಿ ನಡೆಯ ಬಹುದಾದ ಘಟನೆಗಳಿಗೆ ಸಂಬಂಧಿಸಿದ ಕನಸುಗಳನ್ನು ಕಾಣುತ್ತೇವೆ. ಕೆಲವೊಮ್ಮೆ ಆಗಾಗ ಒಂದೇ ಬಗೆಯ ಕನಸನ್ನು ಪದೇ ಪದೇ ಕಾಣುತ್ತೇವೆ ಎನ್ನುವುದು ನಮಗೆ ಅರಿವಾಗುತ್ತದೆ. ಈ ರೀತಿಯ ಕನಸು ನಮ್ಮ ಮನಸ್ಸು ಮತ್ತು ಮೆದುಳಿಗೆ ಸಂಬಂಧಿಸಿರುತ್ತದೆ ಎನ್ನಲಾಗುವುದು. ಕನಸಿನ ಬಗೆಗಳು ಹಾಗೂ ಅದರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕೆಂದರೆ ಹಾಗು ಮುಂದಿನ ವಿವರಣೆಗಾಗಿ ಈ ವೀಡಿಯೋ ನೋಡಿ